ಸಾಹಿತ್ಯಾನುಸಂಧಾನ

ವಿಧುಹಾಸನಂ ಪಲವುಪಾಯದಿಂದೀಗ ನಾಂ ವಧಿಸದಿರ್ದೊಡೆ ತನ್ನ ಸಂತತಿಗೆ ಧರೆಯನಾ ಳ್ವಧಿಕಸಂಪದಮಾಗದದಱಿಂದೆ ಕುಲಘಾತಕಗೆ ಮದುವೆಯಾದ ವಿಷಯೆ ವಿಧವೆಯಾಗಿರಲೆಂದು ಹೃದಯದೊಳ್ ನಿಶ್ಚೈಸಿ ಮಧುರೋಕ್ತಿಯಿಂದೆ ಮದುಮಕ್ಕಳಂ ಮನ್ನಿಸಿ ವಿ ವಿಧ […]

ವಿಜಯ ಕೇಳಿತ್ತ ಬನದೊಳ್ ಚಂದ್ರಹಾಸನಂ ಬುಜಮಿತ್ರನಪರಾಹ್ನಕೈದಲ್ಕೆ ನಿದ್ರೆಯಂ ತ್ಯಜಿಸಿ ಮೊಗದೊಳೆದು ಮುಕ್ಕುಳಿಸಿ ಕಪ್ಪುರವೀಳೆಯಂಗೊಂಡು ಬಳಿಕ ಬಿಗಿಸಿ ನಿಜವಾಜಿಯಂ ಬಂದಡರ್ದನುಚರರ್ವೆರಸಿ ಋಜುವಾದ ಶಕುನಂಗಳಿಂ ಕೇಳುತೊಲಿದು ಪೌ ರಜನಮಿವನಾರೆಂದು […]

(ಮಂಗಳೂರು ವಿಶ್ವವಿದ್ಯಾನಿಲಯ-ಬಿ.ಕಾಂ. ಮೂರನೆಯ ಚತುರ್ಮಾಸಕ್ಕೆ  ನಿಗದಿಪಡಿಸಲಾದ ಪಠ್ಯಭಾಗ) ಕುಂತೀಕುಮಾರ ಕೇಳ್ ಚಂದ್ರಹಾಸಂ ಬನದೊ ಳಿಂತು ಸುಖನಿದ್ರೆಯಿಂದಿರುತಿರ್ದ ಸಮಯದೊಳ್ ಕುಂತಳೇಂದ್ರಂಗೆ ಚಂಪಕಮಾಲಿನಿ ನಾಮದೊರ್ವ ಮಗಳುಂಟವಳ್ಗೆ ಸಂತತಂ ಮಂತ್ರಿಸುತೆ […]

             “ಎನ್ನವರೆನಗೊಲಿದು ಹೊನ್ನಶೂಲದಲಿಕ್ಕಿದರೆನ್ನ ಹೊಗಳಿ ಹೊಗಳಿ”,  “ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು” ಎಂಬವು ಬಸವಣ್ಣನವರ ಕೆಲವು ವಚನಗಳಲ್ಲಿ ಉಕ್ತವಾಗುವ ಸಾಲುಗಳು. ‘ಹೊನ್ನಶೂಲ’ಎಂಬ […]

ಆನೆಯನೇರಿಕೊಂಡು ಹೋದಿರಿ ನೀವು, ಕುದುರೆಯನೇರಿಕೊಂಡು ಹೋದಿರಿ ನೀವು, ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರಿ ಅಣ್ಣಾ; ಸತ್ಯದ ನಿಲುವನರಿಯದೆ ಹೋದಿರಲ್ಲಾ! ಸದ್ಗುಣವೆಂಬ ಫಲವ ಬಿತ್ತದೆ, ಬೆಳೆಯದೆ  ಹೋದಿರಲ್ಲಾ! […]

ಏತ ತಲೆವಾಗಿದರೇನು; ಗುರುಭಕ್ತನಾಗಬಲ್ಲುದೆ? ಇಕ್ಕುಳ ಕೈಮುಗಿದರೇನು;  ಭೃತ್ಯಾಚಾರಿಯಾಗಬಲ್ಲುದೆ? ಗಿಳಿಯೋದಿದರೇನು; ಲಿಂಗವೇದಿಯಾಗಬಲ್ಲುದೆ? ಕೂಡಲಸಂಗನ ಶರಣರು ಬಂದ ಬರವ ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು?       […]

‘ಮಾತು ಮನಸ್ಸಿನ ಕನ್ನಡಿ’ ಎಂಬುದು ಪ್ರಾಜ್ಞರ ಮಾತು. ಇದನ್ನು ನೂರಕ್ಕೆ ನೂರರಷ್ಟು ಸಮಂಜಸವೆಂದು ಹೇಳಲಾಗದಿದ್ದರೂ ಬಹುತೇಕ ಸತ್ಯ. ಒಬ್ಬನ ಮಾತುಗಳು, ಮಾತಿನ ಮೈಖರಿ, ಮಾತಿನ ಸಂದರ್ಭದಲ್ಲಿನ […]

ಎಮ್ಮೆಗೊಂದು ಚಿಂತೆ! ಸಮ್ಮಗಾಱನಿಗೊಂದು ಚಿಂತೆ! ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ! ಒಲ್ಲೆ ಹೋಗು, ಸೆಱಗಬಿಡು ಮರುಳೆ! ನನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವನೋ ಒಲಿಯನೋ […]

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು! ಮನದ ಕೋಪ ತನ್ನರುಹಿನ ಕೇಡು! ಮನೆಯೊಳಗಣ ಕಿಚ್ಚು […]

ಪೇಟೆಗೆ ಹೋದವನು ವಾಪಸ್ಸು ಬರುತ್ತಿದ್ದಂತೆಯೇ ದಾರಿಯಲ್ಲಿ ಸೀತಕ್ಕನ ಗೂಡಂಗಡಿಯ ಹತ್ತಿರ ಒಂದಷ್ಟು ಜನ ಗುಂಪುಕೂಡಿದ್ದನ್ನು ನೋಡಿದೆ.  ಅಲ್ಲೆಲ್ಲಾ ಗಂಭೀರವಾದ ಮೌನ ಆವರಿಸಿರುವುದನ್ನು ನೋಡಿದಾಗ ನನಗೊಮ್ಮೆ ಎದೆ […]