ಸಾಹಿತ್ಯಾನುಸಂಧಾನ

heading1

             “ಎನ್ನವರೆನಗೊಲಿದು ಹೊನ್ನಶೂಲದಲಿಕ್ಕಿದರೆನ್ನ ಹೊಗಳಿ ಹೊಗಳಿ”,  “ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು” ಎಂಬವು ಬಸವಣ್ಣನವರ ಕೆಲವು ವಚನಗಳಲ್ಲಿ ಉಕ್ತವಾಗುವ ಸಾಲುಗಳು. ‘ಹೊನ್ನಶೂಲ’ಎಂಬ […]

‘ಮಾತು ಮನಸ್ಸಿನ ಕನ್ನಡಿ’ ಎಂಬುದು ಪ್ರಾಜ್ಞರ ಮಾತು. ಇದನ್ನು ನೂರಕ್ಕೆ ನೂರರಷ್ಟು ಸಮಂಜಸವೆಂದು ಹೇಳಲಾಗದಿದ್ದರೂ ಬಹುತೇಕ ಸತ್ಯ. ಒಬ್ಬನ ಮಾತುಗಳು, ಮಾತಿನ ಮೈಖರಿ, ಮಾತಿನ ಸಂದರ್ಭದಲ್ಲಿನ […]

          ಇತ್ತೀಚಿನ ಕಾಲದಲ್ಲಿ ನಮ್ಮಲ್ಲಿ ಎದ್ದುಕಾಣುತ್ತಿರುವ ಮುಖ್ಯ ದೌರ್ಬಲ್ಯಗಳೆಂದರೆ  ಮೊದಲನೆಯದು ದೇಶಾಭಿಮಾನ, ಎರಡನೆಯದು ಭಾಷಾಭಿಮಾನ. ಸ್ವಾತ್ರಂತ್ಯ್ರ್ಯದಿನಾಚರಣೆಯಂದು ದೇಶಾಭಿಮಾನ ಹಾಗೂ ಕರ್ನಾಟಕ […]

           ಬಸವಣ್ಣನವರು ಭಕ್ತಿಯ ಏಕಾಗ್ರತೆಗೆ,   ಶಿವಧ್ಯಾನಕ್ಕೆ ಸಂಬಂಧಿಸಿದಂತೆ  ತಮ್ಮ ಮನಸ್ಸಿನ ಚಂಚಲತೆಯನ್ನು ನಿರೂಪಿಸುವ ಸಂದರ್ಭದಲ್ಲಿ ‘ಮರವನೇರಿದ ಮರ್ಕಟ’, ಮತ್ತು ’ಮನವೆಂಬ […]

                ಜಗತ್ತಿನಲ್ಲಿ’ ಮಾತು’ ಅಥವಾ  ’ಭಾಷೆ’ಯ ಬಗ್ಗೆ ಚಿಂತನೆ ನಡೆಸಿದ  ದೇಶಗಳಲ್ಲಿ ಭಾರತ ಮೊದಲನೆಯದು. ಮಾತೊಂದು ಸರಿಯಿದ್ದರೆ ಉಳಿದೆಲ್ಲವೂ ಸಮರ್ಪಕ. ಮಾತು ಸಂವಹನಕ್ಕಾಗಿ ಇರುವ ಮಾಧ್ಯಮ […]

                ಭಾರತೀಯ ಪೂರ್ವಸೂರಿಗಳು ನಿಷೇಧಿಸಿರುವ ಸಾಮಾಜಿಕ ಅಪರಾಧಗಳಲ್ಲಿ ಪರಸ್ತ್ರೀಸಂಗವೂ ಒಂದು. ಕುಟುಂಬದ ನಾಶಕ್ಕೆ ಕಾರಣವಾಗುವ ಈ ಪ್ರವೃತ್ತಿಯನ್ನು ಪ್ರಾಚೀನಕಾಲದಿಂದಲೂ ನಮ್ಮ ಸಮಾಜಸುಧಾರಕರು ಖಂಡಿಸುತ್ತಲೇ ಬಂದಿದ್ದಾರೆ. ಆದರೂ […]

                ‘ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ’ ಎಂಬ ಗಾದೆಮಾತು ಭಾರತೀಯ ಪರಂಪರೆಯಲ್ಲಿ ಸಜ್ಜನಿಕೆಗೆ ಸಂದ ಗೌರವವನ್ನು ಸೂಚಿಸುತ್ತದೆ. ಕನ್ನಡದ ಅನುಭಾವಿ ಕವಿ ಸರ್ವಜ್ಞ ಸಜ್ಜನಿಕೆಯ ಮಹತ್ವವನ್ನು […]

   ಮನುಷ್ಯಬದುಕಿನಲ್ಲಿ ಅನುಸರಿಸಬಹುದಾದ ಜೀವನಮೌಲ್ಯಗಳಲ್ಲಿ ‘ತಾಳ್ಮೆ’ ಕೂಡಾ ಒಂದಾಗಿದ್ದು, ಅದು ಮನುಷ್ಯನಲ್ಲಿ ಸಹನೆಯ ಗುಣವನ್ನು ಬೆಳೆಸುತ್ತದೆ. ಹಾಗಾಗಿಯೇ ‘ತಾಳಿದವನು ಬಾಳಿಯಾನು’ ಎಂಬ ಹಿರಿಯರ ಅನುಭವದ ಮಾತು. […]

                “ಆರೈದು ನಡೆವವನು, ಆರೈದು ನುಡಿವವನು, ಆರೈದು ಆಡಿಯನಿಡುವವನು ಲೋಕಕ್ಕೆ ಆರಾಧ್ಯನಕ್ಕು” ಎಂಬುದು ಸರ್ವಜ್ಞನ ಮಾತು. ’ಆರೈದು’ ಎಂದರೆ ’ವಿವೇಚಿಸಿ’  ಎಂದರ್ಥ. ಬದುಕಿನಲ್ಲಿ ವಿವೇಚಿಸಿ ನಡೆದರೆ, […]