ಸಾಹಿತ್ಯಾನುಸಂಧಾನ

ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ನಾವರಿಯಲಾರದೆಲ್ಲದರೊಟ್ಟು ಹೆಸರೆ? ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ   ಅನ್ವಯಕ್ರಮ: ದೇವರು ಎಂಬುದು ಅದೇನು ಕಗ್ಗತ್ತಲೆಯ ಗವಿಯೆ? […]

೪. ಏನು ಜೀವನದರ್ಥ? ಏನು ಪ್ರಪಂಚಾರ್ಥ?      ಏನು ಜೀವಪ್ರಪಂಚಗಳ ಸಂಬಂಧ?      ಕಾಣದಿಲ್ಲಿರ್ಪುದೇನಾನುಮುಂಟೆ?  ಅದೇನು?      ಜ್ಞಾನ ಪ್ರಮಾಣವೇಂ? – ಮಂಕುತಿಮ್ಮ ಅನ್ವಯಕ್ರಮ: ಜೀವನದ […]

ಎಲ್ಲಿದನೆಲ್ಲಿದಂ ಕುರುಮಹೀಪತಿಯೆಲ್ಲಿದನೆಲ್ಲಿದಂ ಮಹೀ ವಲ್ಲಭನಿಂದುವಂಶತಿಲಕಾನ್ವಯನೆಲ್ಲಿದನೆಲ್ಲಿದಂ ಲಸ ತ್ಪಲ್ಲವಕೀರ್ತಿ ಚಾರುತರಮೂರ್ತಿ ಫಣೀಂದ್ರಪತಾಕನೆಲ್ಲಿ ತಾ ನೆಲ್ಲಿದನೆಲ್ಲಿದಂ ಗಡ ಮನಃಪ್ರಿಯನೆಲ್ಲಿದನೋ ಸುಯೋಧನಂ (ಸಾಹಸಭೀಮವಿಜಯಂ, ೧೦-೧೪) ಇದು ರನ್ನನ ಸಾಹಸಭೀಮವಿಜಯಂ (ಗದಾಯುದ್ಧ) […]

ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ? ಅಂಗವೆ ಲಿಂಗ, ನಿರಂಗವೆ ಸಂಗ ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ ವಚನದ ಅನ್ವಯಕ್ರಮ: ಅಂಗದ ಲಿಂಗವನ್ ಅರತು […]

ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ ಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ ಅನ್ವಯಕ್ರಮ: ವಸ್ತುವೊಂದು ಇಹುದೊ ಇಲ್ಲವೊ […]

೨. ಜೀವ ಜಡರೂಪ ಪ್ರಪಂಚವನದಾವುದೋ     ಆವರಿಸಿಕೊಂಡುಮೊಳನೆರೆದುಮಿಹುದಂತೆ     ಭಾವಕೊಳಪಡದಂತೆ ಅಳತೆಗಳವಡದಂತೆ     ಆ ವಿಶೇಷಕೆ ಮಣಿಯೊ – ಮಂಕುತಿಮ್ಮ ಅನ್ವಯಕ್ರಮ: ಅದು ಆವುದೋ ಜೀವ […]

ಅರಿಯದ ಗುರು, ಅರಿಯದ ಶಿಷ್ಯಂಗೆ ಅಂಧಕನ  ಕೈಯ್ಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳೆಲೆ ಮರುಳೆ ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ    ವಚನದ ಅನ್ವಯಕ್ರಮ: ಅರಿಯದ […]