ಸಾಹಿತ್ಯಾನುಸಂಧಾನ

ಭಕ್ತನಾದರೆ ಬಸವಣ್ಣನಂತಾಗಬೇಕು ಜಂಗಮನಾದರೆ ಪ್ರಭುದೇವನಂತಾಗಬೇಕು ಯೋಗಿಯಾದರೆ ಸಿದ್ಧರಾಮನಂತಾಗಬೇಕು ಭೋಗಿಯಾದರೆ ಚೆನ್ನಬಸವಣ್ಣನಂತಾಗಬೇಕು ಐಕ್ಯನಾದರೆ ನಮ್ಮ ಅಜಗಣ್ಣನಂತಾಗಬೇಕು ಇಂತೀ ಐವರ ಕಾರುಣ್ಯ ಪ್ರಸಾದವ ಕೊಂಡು ಸತ್ತಹಾಗಿರಬೇಕಲ್ಲದೆ ತತ್ತ್ವದ ಮಾತು […]

                ಜಗತ್ತಿನಲ್ಲಿ’ ಮಾತು’ ಅಥವಾ  ’ಭಾಷೆ’ಯ ಬಗ್ಗೆ ಚಿಂತನೆ ನಡೆಸಿದ  ದೇಶಗಳಲ್ಲಿ ಭಾರತ ಮೊದಲನೆಯದು. ಮಾತೊಂದು ಸರಿಯಿದ್ದರೆ ಉಳಿದೆಲ್ಲವೂ ಸಮರ್ಪಕ. ಮಾತು ಸಂವಹನಕ್ಕಾಗಿ ಇರುವ ಮಾಧ್ಯಮ […]

“ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ”. ಲೋಕದಲ್ಲಿ […]

ಉಳ್ಳವರು ಶಿವಾಲಯವ ಮಾಡಿಹರು! ನಾನೇನ ಮಾಡವೆ? ಬಡವನಯ್ಯ! ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯಾ ಕೂಡಲಸಂಗಮದೇವ, ಕೇಳಯ್ಯ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!                                                                           […]

ತಾಯ ಗರ್ಭದ ಶಿಶು ತಾಯ ಕುರುಹನರಿಯದು ಆ ತಾಯಿ ಶಿಶುವಿನ ಕುರುಹನೆಂದೂ ಅರಿಯಳು ಮಾಯಾಮೋಹದಲ್ಲಿಪ್ಪ ಭಕ್ತರು ದೇವರನರಿಯರು ಆ ದೇವರು ಆ ಭಕ್ತರನೆಂದೂ ಅರಿಯನು ಕಾಣಾ […]

           ಇದು ಕೆ.ಎಸ್. ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಕವನಸಂಕಲನದಲ್ಲಿನ ಒಂದು ದಾಂಪತ್ಯಗೀತೆ. ನವದಂಪತಿಗಳ ನಡುವಿನ ಪ್ರೀತಿ, ಪ್ರೇಮ, ಮೋಹ, ಕಾಮಗಳನ್ನು […]

      ಇದು ಕೆ.ಎಸ್. ನರಸಿಂಹಸ್ವಾಮಿಯವರ ’ಮೈಸೂರ ಮಲ್ಲಿಗೆ’ ಕವನಸಂಕಲನದಲ್ಲಿನ ಪ್ರಸಿದ್ಧ  ಭಾವಗೀತೆಗಳಲ್ಲಿ  ಒಂದು. ಪ್ರಶ್ನೋತ್ತರ ರೂಪದಲ್ಲಿರುವ ಈ ಭಾವಗೀತೆ  ಗಂಡ-ಹೆಂಡತಿಯರ ನಡುವಿನ ಅವಿನಾಭಾವ […]

ಪಂಪನ ಅನಂತರದ ಕವಿಗಳಲ್ಲಿ ಕವಿಚಕ್ರವರ್ತಿ ರನ್ನ ಪಂಪನ ಎತ್ತರಕ್ಕೆ ಏರಬಲ್ಲ, ಅವನ ಆಳಕ್ಕೆ ಇಳಿಯಬಲ್ಲ ಶ್ರೇಷ್ಠಕವಿ. ರನ್ನನ “ಸಾಹಸಭೀಮವಿಜಯಂ” ಒಂದು ನಾಟಕೀಯ ಕಾವ್ಯವಾಗಿದ್ದು ಅದರಲ್ಲಿ ಅತ್ಯಂತ […]

ಆತ್ಮೀಯ ಕನ್ನಡ ಬಂಧುಗಳಿಗೆ  ನಮಸ್ಕಾರಗಳು. ಆಧುನಿಕ ತಂತ್ರಜ್ಞಾನದ ಬೆಳವಣಿಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೊಸಕ್ರಾಂತಿಯನ್ನೇ ಉಂಟುಮಾಡಿದೆ. ಭಾಷೆ, ಸಾಹಿತ್ಯಕ್ಷೇತ್ರಗಳೂ ಇದಕ್ಕೆ ಹೊರತಾಗಿಲ್ಲ. ಹಿಂದೆ ಸಾಹಿತ್ಯದ ಅಭಿವ್ಯಕ್ತಿಗೆ […]

 ಗಂಟೆ ಹನ್ನೊಂದು ದಾಟಿದ್ದರೂ ಚೆನ್ನಯ್ಯ ಮನೆಯ ಜಗುಲಿಯ ಮೇಲೆ ಇತ್ತಿಂದತ್ತ ಅತ್ತಿಂದಿತ್ತ ತಿರುಗಾಡುತ್ತಲೇ ಇದ್ದಾನೆ. ಭಾರವಾದ ಹೆಜ್ಜೆಗಳು, ಮನಸ್ಸಿನಲ್ಲಿ ಏನೋ ಹೇಳಲಾಗದ ತುಮುಲ, ಎದೆಯಲ್ಲೇನೋ ನೋವು, […]