ಸಾಹಿತ್ಯಾನುಸಂಧಾನ

heading1

             “ಎನ್ನವರೆನಗೊಲಿದು ಹೊನ್ನಶೂಲದಲಿಕ್ಕಿದರೆನ್ನ ಹೊಗಳಿ ಹೊಗಳಿ”,  “ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು” ಎಂಬವು ಬಸವಣ್ಣನವರ ಕೆಲವು ವಚನಗಳಲ್ಲಿ ಉಕ್ತವಾಗುವ ಸಾಲುಗಳು. ‘ಹೊನ್ನಶೂಲ’ಎಂಬ […]

ಆನೆಯನೇರಿಕೊಂಡು ಹೋದಿರಿ ನೀವು, ಕುದುರೆಯನೇರಿಕೊಂಡು ಹೋದಿರಿ ನೀವು, ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರಿ ಅಣ್ಣಾ; ಸತ್ಯದ ನಿಲುವನರಿಯದೆ ಹೋದಿರಲ್ಲಾ! ಸದ್ಗುಣವೆಂಬ ಫಲವ ಬಿತ್ತದೆ, ಬೆಳೆಯದೆ  ಹೋದಿರಲ್ಲಾ! […]

ಏತ ತಲೆವಾಗಿದರೇನು; ಗುರುಭಕ್ತನಾಗಬಲ್ಲುದೆ? ಇಕ್ಕುಳ ಕೈಮುಗಿದರೇನು;  ಭೃತ್ಯಾಚಾರಿಯಾಗಬಲ್ಲುದೆ? ಗಿಳಿಯೋದಿದರೇನು; ಲಿಂಗವೇದಿಯಾಗಬಲ್ಲುದೆ? ಕೂಡಲಸಂಗನ ಶರಣರು ಬಂದ ಬರವ ನಿಂದ ನಿಲವ ಅನಂಗಸಂಗಿಗಳೆತ್ತ ಬಲ್ಲರು?       […]

‘ಮಾತು ಮನಸ್ಸಿನ ಕನ್ನಡಿ’ ಎಂಬುದು ಪ್ರಾಜ್ಞರ ಮಾತು. ಇದನ್ನು ನೂರಕ್ಕೆ ನೂರರಷ್ಟು ಸಮಂಜಸವೆಂದು ಹೇಳಲಾಗದಿದ್ದರೂ ಬಹುತೇಕ ಸತ್ಯ. ಒಬ್ಬನ ಮಾತುಗಳು, ಮಾತಿನ ಮೈಖರಿ, ಮಾತಿನ ಸಂದರ್ಭದಲ್ಲಿನ […]

ಎಮ್ಮೆಗೊಂದು ಚಿಂತೆ! ಸಮ್ಮಗಾಱನಿಗೊಂದು ಚಿಂತೆ! ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ! ಒಲ್ಲೆ ಹೋಗು, ಸೆಱಗಬಿಡು ಮರುಳೆ! ನನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವನೋ ಒಲಿಯನೋ […]

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು! ಮನದ ಕೋಪ ತನ್ನರುಹಿನ ಕೇಡು! ಮನೆಯೊಳಗಣ ಕಿಚ್ಚು […]

ಪೇಟೆಗೆ ಹೋದವನು ವಾಪಸ್ಸು ಬರುತ್ತಿದ್ದಂತೆಯೇ ದಾರಿಯಲ್ಲಿ ಸೀತಕ್ಕನ ಗೂಡಂಗಡಿಯ ಹತ್ತಿರ ಒಂದಷ್ಟು ಜನ ಗುಂಪುಕೂಡಿದ್ದನ್ನು ನೋಡಿದೆ.  ಅಲ್ಲೆಲ್ಲಾ ಗಂಭೀರವಾದ ಮೌನ ಆವರಿಸಿರುವುದನ್ನು ನೋಡಿದಾಗ ನನಗೊಮ್ಮೆ ಎದೆ […]

ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು! ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ ಹೋಯಿತ್ತು ಅದಂದೆ ಹುಟ್ಟಿತ್ತು, ಅದಂದೆ ಹೊಂದಿತ್ತು ಕೊಂದವರುಳಿದರೆ ಕೂಡಲಸಂಗಮದೇವಾ?   […]

          ಇತ್ತೀಚಿನ ಕಾಲದಲ್ಲಿ ನಮ್ಮಲ್ಲಿ ಎದ್ದುಕಾಣುತ್ತಿರುವ ಮುಖ್ಯ ದೌರ್ಬಲ್ಯಗಳೆಂದರೆ  ಮೊದಲನೆಯದು ದೇಶಾಭಿಮಾನ, ಎರಡನೆಯದು ಭಾಷಾಭಿಮಾನ. ಸ್ವಾತ್ರಂತ್ಯ್ರ್ಯದಿನಾಚರಣೆಯಂದು ದೇಶಾಭಿಮಾನ ಹಾಗೂ ಕರ್ನಾಟಕ […]

(ಮಂಗಳೂರು ವಿಶ್ವವಿದ್ಯಾನಿಲಯ-ಬಿ.ಬಿ.ಎ. ಮೂರನೆಯ ಚತುರ್ಮಾಸಕ್ಕೆ ನಿಗದಿಪಡಿಸಲಾದ ಪಠ್ಯಭಾಗ)- ಆರಿಗಾರೂ ಇಲ್ಲ ಕೆಟ್ಟವಂಗೆ ಕೆಳೆಯಿಲ್ಲ- ಬಸವಣ್ಣ   ೧. ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ ಚಂದ್ರ ಕುಂದೆ ಕುಂದುವುದಯ್ಯ […]