ಹಾವಾಡಿಗನು ಮೂಕೊರತಿಯು ತನ್ನ ಮಗನ ಮದುವೆಗೆ ಶಕುನವ ನೋಡ ಹೋಹಾಗ, ಇದಿರಲೊಬ್ಬ ಮೂಕೊರತಿ ಹಾವಾಡಿಗನ ಕಂಡು ಶಕುನ ಹೊಲ್ಲೆಂಬ ಚದುರನ ನೋಡಾ! ತನ್ನ ಸತಿ ಮೂಕೊರತಿ, […]
ಬಂಜೆ ಬೇನೆಯನಱಿವಳೆ? ಮಲತಾಯಿ ಮುದ್ದ ಬಲ್ಲಳೆ? ನೊಂದ ನೋವ ನೋಯದವರೆತ್ತ ಬಲ್ಲರು? ಚೆನ್ನಮಲ್ಲಿಕಾರ್ಜುನನಿಱಿದಲಗು ಒಡಲಲ್ಲಿ ಮುರಿದು ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ! -ಅಕ್ಕಮಹಾದೇವಿ […]
“ಸತ್ತವರು ಸಾಯದಿರಲಿ” ಎಂಬುದು ಬೇಂದ್ರೆಯವರ “ಸಾಯೋ ಆಟ” ನಾಟಕದಲ್ಲಿನ ಪದ್ಯದ ಒಂದು ಸಾಲು. ಏನಿದು ಅಸಂಬದ್ಧ ಮಾತು?! ಸತ್ತವರು ಸಾಯದಿರುವುದು ಹೇಗೆ? ಇದೂ ಸಾಧ್ಯವೇ? ಮೊದಲಾದ […]