ಎಲ್ಲಿದನೆಲ್ಲಿದಂ ಕುರುಮಹೀಪತಿಯೆಲ್ಲಿದನೆಲ್ಲಿದಂ ಮಹೀ ವಲ್ಲಭನಿಂದುವಂಶತಿಲಕಾನ್ವಯನೆಲ್ಲಿದನೆಲ್ಲಿದಂ ಲಸ ತ್ಪಲ್ಲವಕೀರ್ತಿ ಚಾರುತರಮೂರ್ತಿ ಫಣೀಂದ್ರಪತಾಕನೆಲ್ಲಿ ತಾ ನೆಲ್ಲಿದನೆಲ್ಲಿದಂ ಗಡ ಮನಃಪ್ರಿಯನೆಲ್ಲಿದನೋ ಸುಯೋಧನಂ (ಸಾಹಸಭೀಮವಿಜಯಂ, ೧೦-೧೪) ಇದು ರನ್ನನ ಸಾಹಸಭೀಮವಿಜಯಂ (ಗದಾಯುದ್ಧ) […]
ವೇದಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ಮಾವನತುಳ ಭುಜಬಲದಿ ಕಾದಿ ಗೆಲಿದನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿ ಮೂರುತಿ […]
ಪಂಪನ ಅನಂತರದ ಕವಿಗಳಲ್ಲಿ ಕವಿಚಕ್ರವರ್ತಿ ರನ್ನ ಪಂಪನ ಎತ್ತರಕ್ಕೆ ಏರಬಲ್ಲ, ಅವನ ಆಳಕ್ಕೆ ಇಳಿಯಬಲ್ಲ ಶ್ರೇಷ್ಠಕವಿ. ರನ್ನನ “ಸಾಹಸಭೀಮವಿಜಯಂ” ಒಂದು ನಾಟಕೀಯ ಕಾವ್ಯವಾಗಿದ್ದು ಅದರಲ್ಲಿ ಅತ್ಯಂತ […]