August 31, 2022September 19, 2022 ಸತ್ತವರು ಸಾಯದಿರಲಿ! “ಸತ್ತವರು ಸಾಯದಿರಲಿ” ಎಂಬುದು ಬೇಂದ್ರೆಯವರ “ಸಾಯೋ ಆಟ” ನಾಟಕದಲ್ಲಿನ ಪದ್ಯದ ಒಂದು ಸಾಲು. ಏನಿದು ಅಸಂಬದ್ಧ ಮಾತು?! ಸತ್ತವರು ಸಾಯದಿರುವುದು ಹೇಗೆ? ಇದೂ ಸಾಧ್ಯವೇ? ಮೊದಲಾದ […]