ದೇವರೆಂಬುದದೇನು ಕಗ್ಗತ್ತಲೆಯ ಗವಿಯೆ? ನಾವರಿಯಲಾರದೆಲ್ಲದರೊಟ್ಟು ಹೆಸರೆ? ಕಾವನೊರ್ವನಿರಲ್ಕೆ ಜಗದ ಕಥೆಯೇಕಿಂತು? ಸಾವು ಹುಟ್ಟುಗಳೇನು? – ಮಂಕುತಿಮ್ಮ ಅನ್ವಯಕ್ರಮ: ದೇವರು ಎಂಬುದು ಅದೇನು ಕಗ್ಗತ್ತಲೆಯ ಗವಿಯೆ? […]
೪. ಏನು ಜೀವನದರ್ಥ? ಏನು ಪ್ರಪಂಚಾರ್ಥ? ಏನು ಜೀವಪ್ರಪಂಚಗಳ ಸಂಬಂಧ? ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು? ಜ್ಞಾನ ಪ್ರಮಾಣವೇಂ? – ಮಂಕುತಿಮ್ಮ ಅನ್ವಯಕ್ರಮ: ಜೀವನದ […]
ಪ್ರಸ್ತಾವನೆ: ಇದು ೧೯೪೬ ರಲ್ಲಿ ಪ್ರಕಟವಾದ ನವ್ಯಕವಿ ಎಂ. ಗೋಪಾಲಕೃಷ್ಣ ಅಡಿಗರ “ಭಾವತರಂಗ” ಎಂಬ ಮೊದಲ ಕವನಸಂಕಲನದಲ್ಲಿರುವ ಭಾವಗೀತೆ. […]
ಅಂಗದ ಗುಣವನರತು ಲಿಂಗವನರಿಯಬೇಕೆಂಬರು ಅಂಗವರತ ಮತ್ತೆ ಲಿಂಗಕ್ಕೆ ಕುರುಹುಂಟೆ? ಅಂಗವೆ ಲಿಂಗ, ನಿರಂಗವೆ ಸಂಗ ಭಾವದ ಅಂಗವನರಿಯಬೇಕೆಂದನಂಬಿಗ ಚೌಡಯ್ಯ ವಚನದ ಅನ್ವಯಕ್ರಮ: ಅಂಗದ ಲಿಂಗವನ್ ಅರತು […]
ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ ಮಹಿಮೆಯಿಂ ಜಗವಾಗಿ ಜೀವವೇಷದಲಿ ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ ಗಹನ ತತ್ತ್ವಕೆ ಶರಣೊ – ಮಂಕುತಿಮ್ಮ ಅನ್ವಯಕ್ರಮ: ವಸ್ತುವೊಂದು ಇಹುದೊ ಇಲ್ಲವೊ […]
೨. ಜೀವ ಜಡರೂಪ ಪ್ರಪಂಚವನದಾವುದೋ ಆವರಿಸಿಕೊಂಡುಮೊಳನೆರೆದುಮಿಹುದಂತೆ ಭಾವಕೊಳಪಡದಂತೆ ಅಳತೆಗಳವಡದಂತೆ ಆ ವಿಶೇಷಕೆ ಮಣಿಯೊ – ಮಂಕುತಿಮ್ಮ ಅನ್ವಯಕ್ರಮ: ಅದು ಆವುದೋ ಜೀವ […]
ಅರಿಯದ ಗುರು, ಅರಿಯದ ಶಿಷ್ಯಂಗೆ ಅಂಧಕನ ಕೈಯ್ಯನಂಧಕ ಹಿಡಿದಡೆ ಮುಂದನಾರು ಕಾಬರು ಹೇಳೆಲೆ ಮರುಳೆ ತೊರೆಯಲದ್ದವನನೀಸಲರಿಯದವ ತೆಗೆವ ತೆರನಂತೆಂದನಂಬಿಗ ಚೌಡಯ್ಯ ವಚನದ ಅನ್ವಯಕ್ರಮ: ಅರಿಯದ […]
ಆಂಗ್ಲಕವಿ ಜಾನ್ ಹೆನ್ರಿ ನ್ಯೂಮನ್ (೧೮೦೧-೧೮೯೦)ನ “ಲೀಡ್ ಕೈಂಡ್ಲಿ ಲೈಟ್” ಎಂಬ ಇಂಗ್ಲಿಷ್ ಕವಿತೆಯನ್ನು ’ಕನ್ನಡದ ಕಣ್ವ” […]
೧. ಶ್ರೀವಿಷ್ಣು ವಿಶ್ವಾದಿಮೂಲ ಮಾಯಾಲೋಲ ದೇವ ಸರ್ವೇಶ ಪರಬೊಮ್ಮನೆಂದು ಜನಂ ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ ಆ ವಿಚಿತ್ರಕೆ ನಮಿಸೊ – ಮಂಕುತಿಮ್ಮ […]
’’ಶಾನುಭೋಗರ ಮಗಳು” ಎಂಬುದು ಕೆ.ಎಸ್. ನರಸಿಂಹಸ್ವಾಮಿಯವರ ’’ಮೈಸೂರ ಮಲ್ಲಿಗೆ” ಕವನಸಂಕಲನದಲ್ಲಿರುವ ಒಂದು ಭಾವಗೀತೆ. ಈ ಸಂಕಲನದಲ್ಲಿ ಮನಸೆಳೆಯುವ, ಮನಸ್ಸಿಗೆ ಮುದನೀಡುವ, ಸಹೃದಯರಿಗೆ ಆಪ್ಯಾಯಮಾನವೆನಿಸುವ ಭಾವಗೀತೆಗಳಲ್ಲಿ […]